ಐತಿಹಾಸಿಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ಭಾಗವಹಿಸಲು ಮತ್ತು ಕೆಲವು ಕಾರ್ಯಕ್ರಮಗಳನ್ನು ನೀಡಲು ನನಗೆ
ಶಿವಮೊಗ್ಗದ ನಮ್ಮ ಕಲಾ ತಂಡವಾದ " ಹೊಂಗಿರಣ" ದಿಂದಾಗಿ ಸಾಧ್ಯವಾಯಿತು .. ಈ ಸಮ್ಮೇಳನದಲ್ಲಿ ಭಾಗವಹಿಸಿದ್ದು
ಹೆಮ್ಮೆಯ ಸಂಗತಿ .... ಮೂರು ದಿನ ಎಲ್ಲೆಲ್ಲೂ ಕನ್ನಡ .. ಕನ್ನಡ .. ಕನ್ನಡ ... ಗಡಿನಾಡಲ್ಲಿ ಕನ್ನಡದ ಕಂಪು ಪಸರಿಸಿದ ಈ ವೈಭವೋಪಿತ ಹಬ್ಬದಲ್ಲಿ ಇದ್ದು , ಸಂಭ್ರಮಿಸಿದ್ದು ನನ್ನ ಪಾಲಿನ ಮಧುರ ಕ್ಷಣ ... ಈ ಕ್ಷಣದ ಕೆಲವು ಝಲಕುಗಳು ... .....
ನಿಮ್ಮ ಶಿವೂ ....
ನೀವು ಭಾಗ್ಯವಂತರು ಕಣ್ರೀ, ಶಿವು..ನಾನು ವಿಶ್ವ ಕನ್ನಡ ಸಮ್ಮೇಳನ ಮಿಸ್ ಮಾಡ್ಕೊಂಡೆ :-( ..ಉತ್ತಮ ಛಾಯಾ ಚಿತ್ರಗಳು
ReplyDeleteNimma preetiya maatugalige dhanyavaadagalu ..
ReplyDelete