ಬಹಳ ದಿನಗಳಿಂದ ಹೇಳಬೆಕೆಂದಿರುವ ಎಷ್ಟೋ
ಮಾತುಗಳು ಮನಸಿನಲ್ಲ್ಲೇ ಅಡಗಿಕೂತಿವೆ.
ಅವನ್ನೆಲ್ಲ ಬರೆದು , ಹೇಳಿ, ಕೇಳಿ, ನಿಮ್ಮ
ಮನಸು ಕೆಡಿಸೋ ಆಸೆ ಆಗ್ತಿದೆ ಕಂಣ್ರಿ .
ಅದಕ್ಕೆ ಈ ಬ್ಲಾಗ್ ......... ಸಹಿಸಿಕೊಳ್ತಿರಲ್ವ ನನ್ನ ?
ಒಂದರ್ಥದಲ್ಲಿ ನನ್ನನ್ನ ನಾನೇ ಕಳೆದುಕೊಂಡು ಹುಡುಕೋದು ಅಂತಾ ಈ ಹುಡುಕಾಟದ ಆಟದಲ್ಲಿ ನೀವೇ Umpire ಗಳು